Wednesday, October 7, 2009

ಸಮಜಾಯಿಷಿ

ನನ್ನ ಬ್ಲಾಗೇ ನಾನು ನಿನ್ನ ಮರೆತಿಲ್ಲ...
ಸಮಯದ ಅಭಾವ ನನ್ನ ನಿನ್ನಿಂದ ದೂರ ಇಟ್ಟಿದೆ
ಅಗಸ ಗೋಣಿಯ ಕಥೆ ನೆನೆಯಬೇಡ
ಸಲಕರಣೆಗಳಿಂದ ವಂಚಿತಳಾಗಿ ಸುಮ್ಮನಿದ್ದೆ
ಇನ್ನು ಮುಂದೆ ಮತ್ತೆ ನಿನಗೆ ಬಣ್ಣ ಹಚ್ಚುತ್ತೇನೆ
ನಿನ್ನ... ಭಾಶೆ

2 comments:

ಭಾಶೇ said...

Hello...

http://bhashegonibeedu.blogspot.com/2009/08/full-moon-night-on-lake-side.html

Adhura kaam poora hua... Check ma blog.

ಭಾಶೇ said...

Hello...

http://bhashegonibeedu.blogspot.com/2009/08/full-moon-night-on-lake-side.html

Adhura kaam poora hua... Check ma blog.