ನಾನಾಗಿರುವೆ ಗಂಗಾಮಾತೆ
ನಾನಾಗಿರುವೆ ಗಂಗಾಮಾತೆ
ಹೊಳೆಯಲಿ ಹರಿದು ಹೋಗಲು
ಹೋಗಿ ನಾನು ಶಿವನ ತಲೆಯ ಮೇಲೆ ಕುಳಿತು ಹಾಡುವೆ
ಹಾಡನು ಕೇಳಿ ಶಿವ ಪಾರ್ವತಿ ತಕ್ಕ ತಾಳಕೆ ಕುಣಿಯುವರು
ಕುಣಿದಾಗ ನಾನು ಹರಿದು ಬರುವೆ ನಿಮ್ಮಲ್ಲಿಗೆ
ನಾನಿಲ್ಲದೆಯೇ ಏನೂ ಆಗದು ನಾನೇ ಮುಖ್ಯವಾಗಿರುವೆ
ನಾನಾಗಿರುವೆ ಗಂಗಾಮಾತೆ
ನಾನಾಗಿರುವೆ ಗಂಗಾಮಾತೆ
This is my second poem written when I was in 1st standard. Meaning of the poem given below.
I am the mother Ganga
I am the mother Ganga I flow as a river
I flow and sit on the head of Shiva and sing
Shiva and Parvathi will dance for my song
When they dance I flow and come to you
Nothing happens without me, am very important
I am the mother Ganga
I am the mother Ganga
No comments:
Post a Comment